ನಮ್ಮ ಚಿರಪರಿಚಿತರಾದ ಶ್ರೀಮತಿ ಸುಶೀಲ (ಬೆಂಗಳೂರಿನ ಸುಪ್ರಸಿದ್ಧ ಅಡ್ವೋಕೇಟ್ ರವರು) ಬರೆದ ಪುಸ್ತಕ Marriage & the World arround (2010. Ameya publications, Bangalore-9) ಬಹಳ ಉಪಯುಕ್ತವಾದ ಪುಸ್ತಕ.
ವಿವಾಹ ವಿಚ್ಛೇದನ ಗಳು ಹೆಚ್ಚಾಗುತ್ತಿರುವ ಇತ್ತೀಚಿನ ದಿನಗಳಲ್ಲಿ ಇಂತಹ ಪುಸ್ತಕವು ಅವಶ್ಯಕವಾಗಿದೆ. ದಾಂಪತ್ಯ ಜೀವನದ ಅನೇಕ ಸಮಸ್ಯೆ ಗಳನ್ನು ಚರ್ಚಿಸಿ ಅವುಗಳನ್ನು ನಿಭಾಯಿಸಿ ಸುಖೀ ಜೀವನ ನಡೆಸಲು ಸೂತ್ರಗಳನ್ನು ಕೊಟ್ಟಿದ್ದಾರೆ.